Posts

Today’s Manna - 25th June 2019

Image
Today’s Manna  25th June 2019 ತಿರಿಗಿ ಅವನು ಪ್ರಾರ್ಥನೆ ಮಾಡಲು ಆಕಾಶವು ಮಳೆಗರೆಯಿತು, ಭೂಮಿಯು ಬೆಳೆಯಿತು. - ಯಾಕೋಬನು 5:18 TODAY’S BIBLE READING PORTION 📖 _1 Chronicles 12-14_ 📖 _www.newhopetv.org_

Today’s Manna - 24th June 2019

Image
Today’s Manna 24th June 2019 ಎಲ್ಲಾದರಲ್ಲಿಯೂ ಕೃತಜ್ಞತಾ ಸ್ತುತಿ ಮಾಡಿರಿ; ಯಾಕಂದರೆ ಇದೇ ನಿಮ್ಮ ವಿಷಯ ವಾಗಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಚಿತ್ತವಾಗಿದೆ. - ೧ ಥೆಸಲೊನೀಕದವರಿಗೆ 5:18 TODAY’S BIBLE READING PORTION 📖 _1 Chronicles 9-11_ 📖 _www.newhopetv.org_

Today’s Manna - 23rd June 2019

Image
Today’s Manna  23rd June 2019 ನನ್ನ ಬಲವೂ ನನ್ನ ವಿಮೋಚ ಕನೂ ಆಗಿರುವ ಕರ್ತನೇ, ನನ್ನ ಬಾಯಿಯ ಮಾತು ಗಳೂ ನನ್ನ ಹೃದಯದ ಧ್ಯಾನವೂ ನಿನ್ನ ಮುಂದೆ ಮೆಚ್ಚಿಕೆಯಾಗಿರಲಿ. - ಕೀರ್ತನೆಗಳು 19:14 Today’s Bible Reading Portion 📖 1 Corinthians 8-12 📖 HAPPY SUNDAY www.newhopetv.org

Today’s Manna -22nd June 2019

Image
Today’s Manna  22nd June 2019 ಅದಕ್ಕೆ ಅರಸನು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ನೀವು ಈ ನನ್ನ ಸಹೋದರ ರಲ್ಲಿ ಅತ್ಯಲ್ಪನಾದವನೊಬ್ಬನಿಗೆ ಮಾಡಿದ್ದು ನನಗೂ ಮಾಡಿದಂತಾಯಿತು ಅಂದನು. - ಮತ್ತಾಯನು 25:40 Today’s Bible Reading Portion 📖 1 Chronicles 7-8 📖 _www.newhopetv.org_

Today’s Manna - 21st June 2019

Image
Today’s Manna  21st June 2019 ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ಕೃಪೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾ ಸಿಂಹಾಸನದ ಬಳಿಗೆ ಬರೋಣ. - ಇಬ್ರಿಯರಿಗೆ 4:16 Today’s Bible Reading Portion 📖 1 Chronicles 3-6 📖 _www.newhopetv.org_

Today’s Manna - 20th June 2019

Image
Today’s Manna 20th June 2019 ನಿನ್ನ ವಾಕ್ಯವು ನನ್ನ ಪಾದಕ್ಕೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ. - ಕೀರ್ತನೆಗಳು 119:105 Today’s Bible Reading Portion 1 Chronicles 1-2  www.newhopetv.org/livetv
Image
Today’s Manna  19th June 2019 ಆದರೆ ಆತ್ಮನ ಫಲವೇನಂದರೆ--ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ವಿನಯ ಸದ್ಗುಣ ನಂಬಿಕೆ ಸಾತ್ವಿಕತ್ವ ಮಿತವ್ಯಯ ಇಂಥ ವುಗಳೇ; ಇಂಥವುಗಳಿಗೆ ವಿರೋಧವಾಗಿ ನ್ಯಾಯ ಪ್ರಮಾಣವಿಲ್ಲ. - ಗಲಾತ್ಯದವರಿಗೆ 5:22,23 Today’s Bible Reading Portion  1 Corinthians 5-7  www.newhopetv.org