Posts

Showing posts from June, 2019

Today’s Manna - 25th June 2019

Image
Today’s Manna  25th June 2019 ತಿರಿಗಿ ಅವನು ಪ್ರಾರ್ಥನೆ ಮಾಡಲು ಆಕಾಶವು ಮಳೆಗರೆಯಿತು, ಭೂಮಿಯು ಬೆಳೆಯಿತು. - ಯಾಕೋಬನು 5:18 TODAY’S BIBLE READING PORTION 📖 _1 Chronicles 12-14_ 📖 _www.newhopetv.org_

Today’s Manna - 24th June 2019

Image
Today’s Manna 24th June 2019 ಎಲ್ಲಾದರಲ್ಲಿಯೂ ಕೃತಜ್ಞತಾ ಸ್ತುತಿ ಮಾಡಿರಿ; ಯಾಕಂದರೆ ಇದೇ ನಿಮ್ಮ ವಿಷಯ ವಾಗಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಚಿತ್ತವಾಗಿದೆ. - ೧ ಥೆಸಲೊನೀಕದವರಿಗೆ 5:18 TODAY’S BIBLE READING PORTION 📖 _1 Chronicles 9-11_ 📖 _www.newhopetv.org_

Today’s Manna - 23rd June 2019

Image
Today’s Manna  23rd June 2019 ನನ್ನ ಬಲವೂ ನನ್ನ ವಿಮೋಚ ಕನೂ ಆಗಿರುವ ಕರ್ತನೇ, ನನ್ನ ಬಾಯಿಯ ಮಾತು ಗಳೂ ನನ್ನ ಹೃದಯದ ಧ್ಯಾನವೂ ನಿನ್ನ ಮುಂದೆ ಮೆಚ್ಚಿಕೆಯಾಗಿರಲಿ. - ಕೀರ್ತನೆಗಳು 19:14 Today’s Bible Reading Portion 📖 1 Corinthians 8-12 📖 HAPPY SUNDAY www.newhopetv.org

Today’s Manna -22nd June 2019

Image
Today’s Manna  22nd June 2019 ಅದಕ್ಕೆ ಅರಸನು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ನೀವು ಈ ನನ್ನ ಸಹೋದರ ರಲ್ಲಿ ಅತ್ಯಲ್ಪನಾದವನೊಬ್ಬನಿಗೆ ಮಾಡಿದ್ದು ನನಗೂ ಮಾಡಿದಂತಾಯಿತು ಅಂದನು. - ಮತ್ತಾಯನು 25:40 Today’s Bible Reading Portion 📖 1 Chronicles 7-8 📖 _www.newhopetv.org_

Today’s Manna - 21st June 2019

Image
Today’s Manna  21st June 2019 ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ಕೃಪೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾ ಸಿಂಹಾಸನದ ಬಳಿಗೆ ಬರೋಣ. - ಇಬ್ರಿಯರಿಗೆ 4:16 Today’s Bible Reading Portion 📖 1 Chronicles 3-6 📖 _www.newhopetv.org_

Today’s Manna - 20th June 2019

Image
Today’s Manna 20th June 2019 ನಿನ್ನ ವಾಕ್ಯವು ನನ್ನ ಪಾದಕ್ಕೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ. - ಕೀರ್ತನೆಗಳು 119:105 Today’s Bible Reading Portion 1 Chronicles 1-2  www.newhopetv.org/livetv
Image
Today’s Manna  19th June 2019 ಆದರೆ ಆತ್ಮನ ಫಲವೇನಂದರೆ--ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ವಿನಯ ಸದ್ಗುಣ ನಂಬಿಕೆ ಸಾತ್ವಿಕತ್ವ ಮಿತವ್ಯಯ ಇಂಥ ವುಗಳೇ; ಇಂಥವುಗಳಿಗೆ ವಿರೋಧವಾಗಿ ನ್ಯಾಯ ಪ್ರಮಾಣವಿಲ್ಲ. - ಗಲಾತ್ಯದವರಿಗೆ 5:22,23 Today’s Bible Reading Portion  1 Corinthians 5-7  www.newhopetv.org
Image
Today’s Manna  18th June 2019 ಯಾವ ಸೇವಕನೂ ಇಬ್ಬರು ಯಜಮಾನರನ್ನು ಸೇವಿಸಲಾರನು; ಯಾಕಂದರೆ ಅವನು ಒಬ್ಬನನ್ನು ಹಗೆಮಾಡಿ ಮತ್ತೊಬ್ಬನನ್ನು ಪ್ರೀತಿ ಸುವನು; ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಿರಸ್ಕರಿಸುವನು; ನೀವು ದೇವರನ್ನೂ ಧನವನ್ನೂ ಸೇವಿಸಲಾರಿರಿ ಅಂದನು. - ಲೂಕನು 16:13 Today’s Bible Reading Portion 2 Kings 22-25  www.newhopetv.org

Today’s Manna- 17th June 2019

Image
Today’s Manna  17th June 2019 ನೀವು ಯಾವದನ್ನು ಮಾಡಿದರೂ ಅದನ್ನು ಮನುಷ್ಯರಿ ಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಹೃದಯಪೂರ್ವಕವಾಗಿ ಮಾಡಿರಿ; - ಕೊಲೊಸ್ಸೆಯವರಿಗೆ 3:23 Today’s Bible Reading Portion  2 Kings 19-21  www.newhopetv.org

Today’s Manna -16th June 2019

Image
Today’s Manna  16th June 2019 ಯಾರಿಗೆ ನೀನು ಬಲವಾಗಿ ದ್ದೀಯೋ ಆ ಮನುಷ್ಯನು ಭಾಗ್ಯವಂತನು; ಯಾರಲ್ಲಿ ಆತನ ಮಾರ್ಗಗಳು ಇವೆಯೋ ಅವನೇ ಧನ್ಯನು. - ಕೀರ್ತನೆಗಳು 84:5 Today’s Bible Reading Portion 📖 2 Kings 16-18 📖 www.newhopetv.org

Today’s Manna - 15th June 2019

Image
Today’s Manna  15th June 2019 ನೀವು ವಾಕ್ಯದ ಪ್ರಕಾರ ನಡೆಯುವವರಾಗಿರ್ರಿ; ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸ ಬೇಡಿರಿ. - ಯಾಕೋಬನು 1:22 Do not merely listen to the word, and so deceive yourselves. Do what it says. James 1:22 Today’s Bible Reading Portion 1 Corinthians 1-4 _www.newhopetv.org_

Today’s Manna - 14th June 2019

Image
Today’s Manna  14th June 2019 ನಾವು ನೋಡುವವರಾಗಿ ನಡೆಯದೆ ನಂಬುವವರಾಗಿಯೇ ನಡೆಯುತ್ತೇವೆ. - ೨ ಕೊರಿಂಥದವರಿಗೆ 5:7 For we walk by faith, not by sight. 2 Corinthians 5:7 Today’s Bible Reading Portion 📖 2 Kings 12-15 📖 www.newhopetv.org

Today’s Manna - 13th June 2019

Image
Today’s Manna  13th June 2019 ಕರ್ತನು ತನ್ನ ವಾಗ್ದಾನದ ವಿಷಯವಾಗಿ ತಡಮಾಡುತ್ತಾನೆಂಬದಾಗಿ ಕೆಲವರು ಎಣಿಸುವ ಪ್ರಕಾರ ಆತನು ತಡಮಾಡುವಾತನಲ್ಲ. ಆದರೆ ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪಪಡಬೇಕೆಂದು ಅಪೇಕ್ಷಿಸುವವನಾಗಿದ್ದು ನಮ್ಮ ಕಡೆಗೆ ದೀರ್ಘಶಾಂತಿ ಯುಳ್ಳವ - ೨ ಪೇತ್ರನು 3:9 Today’s Bible Reading Portion 2 Kings 9-11 www.newhopetv.org

Today’s Manna - 12th June 2019

Image
Today’s Manna 12th June 2019 ಇಗೋ, ನಾನು ಬಾಗಿಲ ಬಳಿಯಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ; ಯಾವನಾದರೂ ನನ್ನ ಸ್ವರವನ್ನು ಕೇಳಿ ಬಾಗಿಲನ್ನು ತೆರೆದರೆ ನಾನು ಒಳಗೆ ಬಂದು ಅವನ ಸಂಗಡ ಊಟ ಮಾಡುವೆನು, ಅವನು ನನ್ನ ಸಂಗಡ ಊಟ ಮಾಡುವನು. - ಪ್ರಕಟನೆ 3:20 Here I am! I stand at the door and knock. If anyone hears My voice and opens the door, I will come in and eat with him, and he with Me. Revelation 3:20 Today’s Bible Reading Portion Romans 12-16 www.newhopetv.org

Today’s Manna – 11th June, 2019

Image
Today’s Manna  June 11th 2019 James 1:12 ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು; ಅವನು ಪರಿಶೋಧಿತನಾದ ಮೇಲೆ ಕರ್ತನು ತನ್ನನ್ನು ಪ್ರೀತಿಸುವವರಿಗೆ ವಾಗ್ದಾನ ಮಾಡಿದ ಜೀವದ ಕಿರೀಟ ವನ್ನು ಹೊಂದುವನು; - ಯಾಕೋಬನು 1:12 Blessed is a man who perseveres under trial; for once he has been approved, he will receive the crown of life which the Lord has promised to those who love Him. James 1:12 Today’s Bible Reading Portion 📖 2 Kings 5-8 📖 www.newhopetv.org

Today’s Manna - 10th June 2019

Image
Today’s Manna 10th June 2019 ಆತನು ನಿನ್ನ ಪಾದವನ್ನು ಕದಲಿ ಸದಿರಲಿ; ನಿನ್ನನ್ನು ಕಾಪಾಡುವಾತನು ತೂಕಡಿಸುವ ದಿಲ್ಲ. - ಕೀರ್ತನೆಗಳು 121:3 He will not let your foot slip— he who watches over you will not slumber; Psalm 121:3 Today’s Bible Reading Portion 📖 2 Kings 1-4 📖

Today’s Manna - 9th June 2019

Image
Today's Manna 9th June, 2019 ದಾಸರ ಮೇಲೆಯೂ ದಾಸಿಯರ ಮೇಲೆಯೂ ಆ ದಿವಸಗಳಲ್ಲಿ ನನ್ನ ಆತ್ಮವನ್ನು ಸುರಿಸುವೆನು. - ಯೋವೇಲ 2:29 Even on My menservants and maidservants, I will pour out My Spirit in those days. Joel 2:29 Today’s Bible Reading Portion Romans 9-11 https://www.wordproject.org/bibles/kn/45/9.htm#0 www.newhopetv.org

Today's Manna - 8th June, 2019

Image
Today's Manna  June 8th, 2019 ಹೇಗಂದರೆ ಕ್ಷಣಮಾತ್ರ ವಿರುವ ನಮ್ಮ ಹಗುರವಾದ ಸಂಕಟವು ಅತ್ಯಂತಾಧಿಕ ವಾದ ಮತ್ತು ನಿರಂತರವಾಗಿರುವ ಗೌರವವುಳ್ಳ ಮಹಿಮೆಯನ್ನುಂಟು ಮಾಡುತ್ತದೆ. ನಾವು ಕಾಣು ವಂಥವುಗಳನ್ನು ದೃಷ್ಟಿಸದೆ ಕಾಣದಿರುವಂಥವುಗಳನ್ನು ದೃಷ್ಟಿಸುವವರಾಗಿದ್ದೇವೆ; ಯಾಕಂದರೆ ಕಾಣುವಂಥ ವುಗಳು ಸ್ವಲ್ಪಕಾಲ ಮಾತ್ರ ಇರುವವು; ಕಾಣದಿರುವಂಥ ವುಗಳು ಸದಾಕಾಲವೂ ಇರುವವು. - ೨ ಕೊರಿಂಥದವರಿಗೆ 4:17-18 Today’s Bible Reading Portion 1 Kings 21-22 https://www.wordproject.org/bibles/kn/11/21.htm#0 www.newhopetv.org

Today's Manna - 7th June 2019

Image
Today's Manna June 7th, 2019 2 Timothy 1:9 ಆತನು ನಮ್ಮ ಕ್ರಿಯೆಗಳಿಗನುಸಾರವಾಗಿ ಅಲ್ಲ, ತನ್ನ ಸ್ವಂತ ಸಂಕಲ್ಪ ಮತ್ತು ಕೃಪೆಯ ಪ್ರಕಾರ ನಮ್ಮನ್ನು ರಕ್ಷಿಸಿ ಪರಿಶುದ್ಧವಾದ ಕರೆಯಿಂದ ನಮ್ಮನ್ನು ಕರೆದನು. ಆತನು ಜಗದುತ್ಪತ್ತಿಗೆ ಮುಂಚೆಯೇ ಆ ಕೃಪೆಯನ್ನು ಕ್ರಿಸ್ತ ಯೇಸುವಿನಲ್ಲಿ ನಮಗೆ ಅನುಗ್ರಹಿಸಿದನು. - ೨ ತಿಮೊಥೆಯನಿಗೆ 1:9 Today’s Bible Reading Portion 1 Kings 18-20 https://www.wordproject.org/bibles/kn/11/18.htm#0 www.newhopetv.org Please Share your thoughts below

Today's Manna - 6th June 2019

Image
Today's Manna 6th June 2019 ದೇವರ ದಾನಗಳೂ ಕರೆಯುವಿಕೆಯೂ ಪಶ್ಚಾತ್ತಾಪವಿಲ್ಲದವು ಗಳಾಗಿವೆ. - ರೋಮಾಪುರದವರಿಗೆ 11:29 Romans 11:29 Kannada Today’s Bible Reading Portion Romans 6-8 https://www.wordproject.org/bibles/kn/45/6.htm#0 Please leave your comments below

Welcome to DAILY MANNA in KANNADA

Welcome to DAILY MANNA in KANNADA A New Hope TV Initiative, to give you your dose of Daily Manna